ತೇಜಸ್ವಿ ಪ್ರಕಾಶ್ ವಯಂಗಂಕರ್ ಅವರು ಭಾರತೀಯ ದೂರದರ್ಶನ ನಟಿ, ಕಲರ್ಸ್ ಟಿವಿಯ ಸ್ವರಾಗಿಣಿ ಎಂಬ ಧಾರವಾಹಿಯಲ್ಲಿ ರಾಗಿಣಿ ಮಹೇಶ್ವರಿ ಮತ್ತು ವೂಟ್‌ನ ಸಿಲ್ಸಿಲಾ ಬದಲ್ತೇ ರಿಶ್ತೋನ್ ಕಾ ಧಾರವಾಹಿಯಲ್ಲಿ ಮಿಶ್ತಿ ಖನ್ನಾ ಪಾತ್ರದಲ್ಲಿ ನಟಿಸಿದ್ದಾರೆ. ೨೦೨೦ ರಲ್ಲಿ ಅವರು ಕಲರ್ಸ್ ಟಿವಿಯ ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ ೧೦ ನಲ್ಲಿ ಸ್ಪರ್ಧಿಯಾಗಿದ್ದಾರೆ. == ಆರಂಭಿಕ ಜೀವನ == ಪ್ರಕಾಶ್ ಸಂಗೀತ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಆಕೆಯ ತಂದೆ ಪ್ರಕಾಶ್ ವಯಂಗನ್ಕರ್ ವೃತ್ತಿಯಲ್ಲಿ ಎಂಜಿನಿಯರ್. ತೇಜಸ್ವಿ ಇವರು ಮುಂಬೈ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. == ದೂರದರ್ಶನ == == ಪ್ರಶಸ್ತಿಗಳು == == ಉಲ್ಲೇಖಗಳು ==